ಎಸ್.ಎಲ್. ಭೈರಪ್ಪನವರ ಜನಪ್ರಿಯ ಕಾದಂಬರಿಗಳಲ್ಲಿ ನಾಯಿ ನೆರಳು ಕೂಡ ಒಂದು. ಮೂರು ತಲೆಮಾರುಗಳ ಹಾಗೂ ಪುನರ್ಜನ್ಮದ ಕಥೆಯನ್ನು ಹೊಂದಿರುವ ಈ ಕಾದಂಬರಿಯನ್ನುನಾಯಿ ನೆರಳು ಎಂಬ ಹೆಸರಿನಲ್ಲೇ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿಸಿದ್ದಾರೆ. == ಹೊರಗಿನ ಸಂಪರ್ಕಗಳು == ಹಿಂದೂ ಪತ್ರಿಕೆಯಲ್ಲಿ ಮೂಡಿಬಂದ ಗಿರೀಶ್ ಕಾಸರವಳ್ಳಿಯವರ ಸಂದರ್ಶನ 2007-03-13 ವೇಬ್ಯಾಕ್ ಮೆಷಿನ್ ನಲ್ಲಿ.